Surprise Me!

ತಮ್ಮ ನೆಚ್ಚಿನ ನಾಯಿ ಜೊತೆ ರಾಹುಲ್ ಗಾಂಧಿ ಫನ್ ಡ್ರೈವ್ | ವೈರಲ್ ಆಯ್ತು ಫೋಟೋ

2019-05-30 1 Dailymotion

Rahul Gandhi goes for a fun ride with his pet dog Pidi. This photo goes viral on Twitter<br /> ಲೋಕಸಭೆ ಚುನಾವಣೆಯ ಸೋಲು, ಕಾಂಗ್ರೆಸ್ ಅಧ್ಯಕ್ಷಗಿರಿಯ ರಾಜೀನಾಮೆ, ಪಕ್ಷ ಪುನರ್ ಸಂಘಟನೆಯ ಚಿಂತನೆ ಹೀಗೆಲ್ಲ ಸಾಲು ಸಾಲು ಭಾರಗಳನ್ನು ಹೊತ್ತಿರುವ ರಾಹುಲ್ ಗಾಂಧಿ ಏನು ಮಾಡುತ್ತಿರಬಹುದು? ಸದ್ಯಕ್ಕೆ ಅವರು ಸಾರ್ವಜನಿಕರ ಕಣ್ಣಿನಿಂದ ದೂರವೇ ಉಳಿದಿದ್ದಾರೆ. ಈ ಸೋಲುಗಳ ಹತಾಶೆಯಿಂದ ಹೊರಬರಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ತಮ್ಮ ಪ್ರೀತಿಯ ನಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಅವರು ಫನ್ ರೈಡ್ ತೆರಳಿದ್ದಾರೆ.<br />

Buy Now on CodeCanyon